Posts

Showing posts from April, 2022
  ಪ್ರಫುಲ್ಲ ಚಂದ್ರ ರಾಯ್ : ರಾಯ್ ಅವರು 2 ನೇ ಆಗಸ್ಟ್ 1861 ರಲ್ಲಿ ಬಂಗಾಳದ ಖುಲ್ನಾ ಜಿಲ್ಲೆಯಲ್ಲಿ ಜನಿಸಿದರು. ಅವರ ತಂದೆ ಹರೀಶ ಚಂದ್ರ ರಾಯ್ ಜಮೀನುದಾರರು ಮತ್ತು ಶ್ರೀಮಂತರಾಗಿದ್ದರು. 1870 ರಲ್ಲಿ ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಾರಣ ಅವರು ಕಲ್ಕತ್ತೆಗೆ ವಲಸೆ ಹೋದರು. ಇಲ್ಲಿ ಪ್ರಫುಲ್ಲ ಚಂದ್ರರನ್ನು ಹರೇ ಶಾಲೆಗೆ ಸೇರಿಸಲಾಯಿತು. ರಾಯ್ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ ಇದ್ದುದರಿಂದ ಹಲವಾರು ಪುಸ್ತಕಗಳನ್ನು ಓದುವುದರಲ್ಲಿ ನಿರತರಾದರು. ಕೇವಲ ತಮ್ಮ 10 ನೇ ವಯಸ್ಸಿಗೆ ಅವರು ಲ್ಯಾಟಿನ್ ಮತ್ತು ಗ್ರೀಕ್ ಭಷಗಳನ್ನು ಕಲಿತರು. ಅವರು ಇಂಗ್ಲೆಂಡ್, ರೋಮ್ ಮತ್ತು ಸ್ಪೇನ್ ದೇಶಗಳ ಇತಿಹಾಸದ ಅಧ್ಯಯನ ಗೈದರು. 1874 ರಲ್ಲಿ ಅವರು ಅಲ್ಬರ್ಟ್ ಶಾಲೆಗೆ ಸೇರಿದರು.  1879 ರಲ್ಲಿ ಅವರು ಪ್ರವೇಶ ಪರಿಕ್ಷೆಯಲ್ಲಿ ಪಾಸಾಗಿ, ಮೆಟ್ರೋಪಾಲಿಟನ್ ಕಾಲೇಜಿಗೆ ಸೇರಿದರು. ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ಅವರು ಶ್ರೇಷ್ಠ ಅಧ್ಯಾಪಕರಾದ ಸುರೇಂದ್ರನಾಥ ಬ್ಯಾನರ್ಜಿ ಮತ್ತು ಪ್ರಸನ್ನ ಕುಮಾರ ಲಾಹಿರಿ ಅವರ ಪ್ರಭಾವಕ್ಕೆ ಒಳಗಾದರು. ಅವರು ರಾಯ್ ಯವರಲ್ಲಿ ಸ್ವಾತಂತ್ರಕ್ಕಾಗಿ ಹೋರಾಡುವ ರಾಷ್ಟ್ರ ಭಕ್ತಿ ಮತ್ತು ಭಾರತೀಯರ ಏಳಿಗೆಯ ಬೀಜ ಬಿತ್ತಿದರು. ರಾಯ್ ಅವರು ಮೆಟ್ರೋಪಾಲಿಟನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ, ಆಗಾಗ್ಗೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಲೆಗ್ಜ್ಅಂಡರ್ ಪೆಡ್ಲ್ಯಾರ್ ಅವರ ರಸಾಯನ ಶಾಸ್ತ್ರದ ತರಗತಿಗಳಿಗೆ ಹಾಜರಾಗುತ್ತ...
  ನಿಕೋಲಾ ಟೆಸ್ಲಾ ನಿಕೋಲಾ ಟೆಸ್ಲಾ ರವರು ಸರ್ಬಿಯಾದಲ್ಲಿ ಜನಿಸಿದರು. ( Serbian :  ೧೦ ಜುಲೈ ೧೮೫೬ – ೭ ಜನವರಿ ೧೯೪೩). ಐವರು ಮಕ್ಕಳಲ್ಲಿ ನಿಕೋಲಾ ನಾಲ್ಕನೆಯವನಾಗಿದ್ದು, ನಿಕೋಲಾ ಐದು ವರ್ಷದವನಿದ್ದಾಗ, ಆತನಿಗೆ ಓರ್ವ ಹಿರಿಯ ಸಹೋದರ ಕುದುರೆ ಸವಾರಿಯ ಆಕಸ್ಮಿಕವೊಂದರಲ್ಲಿ ಮರಣಿಸಿದ. ಆತನ ಹೆಸರು ಡೇನ್‌‌. ಮತ್ತು ಆತನಿಗೆ ಮೂವರು ಸಹೋದರಿಯರಿದ್ದರು (ಮಿಲ್ಕಾ, ಏಂಜಲೀನಾ ಮತ್ತು ಮಾರಿಕಾ). ೧೮೬೨ರಲ್ಲಿ ಆತನ ಕುಟುಂಬವು ಗಾಸ್ಪಿಕ್‌‌ಗೆ ಸ್ಥಳಾಂತರಗೊಂಡಿತು. ಕಾರ್ಲೋವಾಕ್‌‌ನಲ್ಲಿರುವ ಹೈಯರ್‌ ರಿಯಲ್‌ ಜಿಮ್ನಾಸಿಯಮ್‌ನಲ್ಲಿ ಟೆಸ್ಲಾರವರು ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಮೂರು ವರ್ಷಗಳ ಅವಧಿಯಲ್ಲಿ ನಾಲ್ಕು-ವರ್ಷಗಳ ಓದನ್ನು ಅವರು ಪೂರೈಸಿದರು. ನಂತರ ಗ್ರಾಜ್‌ನಲ್ಲಿನ‌ ಆಸ್ಟ್ರಿಯನ್‌ ಪಾಲಿಟೆಕ್ನಿಕ್‌ನಲ್ಲಿ (೧೮೭೫) ಟೆಸ್ಲಾರವರು ವಿದ್ಯುತ್‌‌‌‌ ಶಿಲ್ಪಶಾಸ್ತ್ರದಲ್ಲಿ ಅಧ್ಯಯನವನ್ನು ಪೂರೈಸಿದರು. ಅಲ್ಲಿ ಓದುತ್ತಿರುವಾಗ ಪರ್ಯಾಯ ವಿದ್ಯುತ್ಪ್ರವಾಹದ ಬಳಕೆಗಳ ಕುರಿತ ಅಧ್ಯಯನವನ್ನು ನಡೆಸಿದರು. ಗ್ರಾಜ್‌‌ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ತಮ್ಮ ಸ್ನಾತಕ ಪದವಿಗಾಗಿ ತರಗತಿಗಳಿಗೆ ಹಾಜರಾಗುವುದನ್ನು ನಿಲ್ಲಿಸಿದ ತಮ್ಮ ಅಧ್ಯಯನದ ಮೂರನೇ ವರ್ಷ ಪ್ರಥಮ ಸೆಮಿಸ್ಟರ್‌ನ ನಂತರ, ಅವರು ಓದನ್ನು ಮುಂದುವರೆಸಲಿಲ್ಲವೆಂದೂ, ಅದೇ ಕಾರಣಕ್ಕಾಗಿಯೇ ಪದವಿಯನ್ನು ಪಡೆಯಲಿಲ್ಲವೆಂದು ವಿಶ್ವವಿದ್ಯಾಲಯವು ಹೇಳುತ್ತದೆ. ಡಿಸೆಂಬರ...

Atom and Quantum Numbers

Image
   Quantum mechanics     Max Planck and the  Black-body radiation :   Max Planck Planck studied at the Universities of Munich and Berlin, where his teachers included Kirchhoff and Helmholtz, and received his doctorate of philosophy at Munich in 1879. Planck’s earliest work was on the subject of thermodynamics, an interest he acquired from his studies under Kirchhoff, whom he greatly admired, He published his papers on entropy, thermoelectricity, and on the theory of dilute solutions. The problems of radiation processes engaged his attention and he showed that these were to be considered as electromagnetic in nature. Experimental observations on the wavelength distribution of the energy emitted by a black body as a function of temperature were at variance with the predictions of classical physics. Planck was able to deduce the relationship between energy and the frequency of radiation. In a paper published in 1900, he announced his derivation...